ಈ ಹಿಂದೆ ಮುಂಗಾರು ಕೈಕೊಟ್ಟಿದ್ದರಿಂದ ಉಂಟಾಗಿದ್ದ ನೀರಿನ ಕೊರತೆ ಹಾಗೂ ಸಂಕಷ್ಟಗಳು ನೀಗಿ ಜನತೆಗೆ ನೆಮ್ಮದಿ ಸಿಗಲಿದೆ ಎಂದ ಶ್ರೀಗಳು, ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕತೆ ಸಾರುತ್ತಾ ಎಲ್ಲರಿಗೂ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ದೊರೆಯಲಿ ಎಂದು ಹಾರೈಸಿದರು.