BBK 13 : ಕಾವ್ಯ ಗೌಡ ಎಲಿಮಿನೇಟ್, ಕುಟುಂಬ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋನ 6ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಜರುಗಿದೆ. ತಾಂಡವ್ ರಾಮ್, ಸೋನಿಕಾ ಮತ್ತು ಕಾವ್ಯ ಗೌಡ ಡೇಂಜರ್ ಜೋನ್ನಲ್ಲಿದ್ದರು.

‘ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋನಲ್ಲಿ ದಿನ ಕಳೆಯುತ್ತಿದ್ದಂತೆ ಜನ ಕೂಡ ಕಡಿಮೆ ಆಗುತ್ತಿದ್ದಾರೆ. ಕಳೆದ ವಾರ ಸಂಗೀತಾ ಭಟ್ ಮತ್ತು ಮಾಡ್ರನ್ ಮಹಾಕವಿ ಮಂಜ ಅವರು ಎಲಿಮಿನೇಟ್ ಆಗಿದ್ದರು. ಈ ವಾರ ಕಾವ್ಯ ಮುನಿರಾಜು ಗೌಡ ಅವರು ಶೋನಿಂದ ಎಕ್ಸಿಟ್ ಆಗಿದ್ದಾರೆ. ಅರ್ಥಾರ್ಥ ಎಲಿಮಿನೇಟ್ ಆಗಿದ್ದಾರೆ.
ಸಂಬಂಧಿತ ಸುದ್ದಿಗಳು

Education
Photos : ಪ್ರಿಯಾ-ಸುದೀಪ್ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ!
ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಅವರು ಇಂದು ಅಕ್ಟೋಬರ್ 18ರಂದು ವಿವಾಹ ವಾರ್ಷಿಕೋತ್ಸವದ …
◷ 18/10/2026
Crime
ಜೈಲಿನಲ್ಲೇ ಪತ್ನಿ, ಸ್ನೇಹಿತನ ಮನವೊಲಿಸಿದ್ದ ದರ್ಶನ್; ಫಲಕೊಡದ ಸಂಧಾನ ಮತ್ತೆ ಸಂಘರ್ಷ ಆರಂಭ
ಜೈಲಿನಲ್ಲೇ ಪತ್ನಿ, ಸ್ನೇಹಿತನ ಮನವೊಲಿಸಿದ್ದ ದರ್ಶನ್; ಫಲಕೊಡದ ಸಂಧಾನ ಮತ್ತೆ ಸಂಘರ್ಷ ಆರಂಭ
◷ 24/10/2026
Politics
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮೊದಲ ಬಂಧನ – ದೆಹಲಿ ಮೂಲದ ರಿತೇಶ್ ಪಾಂಡೆ ಲಾಕ್
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮೊದಲ ಬಂಧನ – ದೆಹಲಿ ಮೂಲದ ರಿತೇಶ್ ಪಾಂಡೆ ಲಾಕ್
◷ 24/10/2026
Business & Economy
ಮೇಖ್ರಿ ವೃತ್ತ-ಹೆಬ್ಬಾಳ ಕಾರಿಡಾರ್ ಯೋಜನೆಗೆ ಚಾಲನೆ, ಅರ್ಧ ಮೇಲ್ಸೇತುವೆ, ಅರ್ಧ ಸುರಂಗ, ಯಾವಾಗ ಪೂರ್ಣ?
ಯೆಸ್ ವೀಕ್ಷಕರೇ.. ಸಿಲಿಕಾನ್ ಸಿಟಿ ಬೆಂಗಳೂರಿನ
◷ 20/10/2026